ಗದಗ:ಅಂದರ್ ಬಾಹರ್ ಜೂಜಾಟದ ನಂಟು ಗದಗ ಜಿಲ್ಲೆಯಲ್ಲಿ ಮತ್ತೇ ತನ್ನ ಅಲೆ ಎಬ್ಬಿಸಿದ್ದು, ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಕಣ್ಣವರ ಕಟ್ಟಡದ ಮೊದಲ ಮಹಡಿಯಲ್ಲಿ ಜೂಜಾಟ ಅಡ್ಡೆ ಮೇಲೆ ಬಡಾವಣೆ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಬುಧವಾರ (ಅ.6) ರಾತ್ರಿ …
Tag: