ಗದಗ, ಅ.10:ಗದಗ ಜಿಲ್ಲೆಯ ಹುಲಕೋಟಿಯ ಕೆ.ಹೆಚ್. ಪಾಟೀಲ್ ಗ್ರಾಮೀಣ ಆಸ್ಪತ್ರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಆಸ್ಪತ್ರೆಯ ಅಂಗಾಂಗ ಕಸಿ (Transplant) ತಂಡವು ಗ್ರಾಮೀಣ ಪರಿಸರದಲ್ಲಿಯೇ ಯಶಸ್ವಿಯಾಗಿ ಒಂಬತ್ತು ಮೂತ್ರಪಿಂಡ ಕಸಿಗಳನ್ನು (Kidney Transplant) ನೆರವೇರಿಸಿರುವ ಸಾಧನೆಯನ್ನು ಇಟಾಲಿಯನ್ ವೈದ್ಯರು …
ದೇಶ