ಗದಗ, ಎ.16:ಕ್ಷುಲ್ಲಕ ಕಾರಣವೊಂದು ಗದಗ ನಗರದ ಎಸ್.ಎಮ್. ಕೃಷ್ಣ ಕಾಲೋನಿಯಲ್ಲಿ ಎರಡು ಯುವಕರ ಗುಂಪುಗಳ ನಡುವೆ ಭಾರೀ ಗಲಾಟೆಗೆ ಕಾರಣವಾಗಿದೆ. ಡ್ರಾಮಾ ರೀತಿಯಲ್ಲಿ ಬೆಳವಣಿಗೆಯಾದ ಈ ಘಟನೆ ಕೊನೆಗೆ ಹಿಂಸಾತ್ಮಕ ತಿರುವು ಪಡೆದಿದ್ದು, ಕೆಲವು ಯುವಕರು ಪರಸ್ಪರ ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆಯಿಂದಾಗಿ …
Tag: