ರಾಜ್ಯದಲ್ಲಿ ಕಾಂಗ್ರೆಸ್ ನ ಐದು ಗ್ಯಾರಂಟಿಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ಅಲ್ಲದೇ, ಗ್ಯಾರಂಟಿ ರದ್ದು ಮಾಡುವ ವಿಷಯವಾಗಿಯೂ ಅಷ್ಟೇ ಚರ್ಚೆಗಳು ವೈರಲ್ ಆಗುತ್ತಿವೆ. ಇಂಥಹ ಸಮಯದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಅನುದಾನದ ವಿಷಯವಾಗಿ ಗ್ಯಾರಂಟಿಗಳನ್ನ ಕಡಿತಗೊಳಿಸಬೇಕೆಂದು ಸಭೆಯಲ್ಲಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನ ಮನವಿ ಮಾಡಿಕೊಂಡಿದ್ದಾರೆ. …
Tag: