ಹೈದರಾಬಾದ್: ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಾಗರಿಕರಲ್ಲಿ ‘ರಾಷ್ಟ್ರ ಮೊದಲು’ ಎಂಬ ಭಾವನೆಯನ್ನು ಮೂಡಿಸುವ ಮಹತ್ವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ಒತ್ತಿ ಹೇಳಿದರು. ಹೈದರಾಬಾದ್ನಲ್ಲಿ “ರಾಷ್ಟ್ರೀಯವಾದಿ ಚಿಂತಕರ” ಸಂವಾದವಾದ ಲೋಕ ಮಂಥನ್ -2024 ಅನ್ನು ಉದ್ಘಾಟಿಸಿ ಅವರು ಸಭಿಕರನ್ನುದ್ದೇಶಿಸಿ …
Tag: