ಕನ್ನಡ ಚಿತ್ರರಂಗದ ನಾಯಕ ನಟ ಡಾಲಿ ಧನಂಜಯ್ ಅವರು ಹಾಸನ ಜಿಲ್ಲೆ ಅರಸೀಕೆರೆಯ ಕಾಳೇನಹಳ್ಳಿಯ ತಮ್ಮ ಸ್ವಗೃಹದಲ್ಲಿ ವೈದ್ಯೆ ಧನ್ಯತಾ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೇ ಶುಭವೇಳೆಯಲ್ಲಿ ಲಗ್ನ ಪತ್ರಿಕೆ ಬರೆಸುವ ಶಾಸ್ತ್ರವೂ ಜರುಗಿದೆ. ತಮ್ಮ ಕುಟುಂಬಸ್ಥರು ಹಾಗೂ ಹಿರಿಯರ …
Tag: