ಮುಂಡರಗಿ:30ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಕೋಟೆ ಭಾಗದಲ್ಲಿ ರಕ್ಕಸ ನಾಯಿಗಳ ದಾಳಿ ನಡೆದಿದೆ. ಮನೆ ಮುಂದೆ ಆಟವಾಡುತ್ತಿದ್ದ ಒಂದೂವರೆ ವರ್ಷದ ಪುಟ್ಟ ಮಗು ಶ್ರೀಕೇಶವ ಅನ್ನೋ ಮಗು ರಕ್ಕಸ ನಾಯಿಗಳ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದಾನೆ. ನಾಯಿಗಳು ಮಗುವಿನ ತುಟಿ, ಕೆನ್ನೆ, …
ರಾಜ್ಯ