ಗದಗ: ಸಂಸ್ಕಾರ, ಸಂಸ್ಕೃತಿ ಧರ್ಮಾಚರಣೆಗಳು ಉಳಿದು ಬೆಳೆಯಬೇಕಾದರೆ ಭಕ್ತರ ಪಾತ್ರ ಬಹುಮುಖ್ಯವಾದುದು.ಭಕ್ತರ ಭಕ್ತಿ ಮತ್ತು ದೈವ ಶಕ್ತಿ ಇದ್ದಲ್ಲಿ ಎಂತಹ ಕಾರ್ಯಗಳನ್ನು ಸಾಧಿಸಬಹುದು ಎಂಬುದಕ್ಕೆ ಅಬ್ಬಿಗೇರಿಯಂತಹ ಗ್ರಾಮೀಣ ಪ್ರದೇಶದಲ್ಲಿ ಅ. ೩ ರಿಂದ ಅ.೧೨ ರ ವರೆಗೆ ನಡೆದ ಶ್ರೀಮದ್ ರಂಭಾಪೂರಿ …
ಸುತ್ತಾ-ಮುತ್ತಾ