ಗದಗ: ರಾಜ್ಯ ಸರ್ಕಾರಕ್ಕೆ ಮೆಕ್ಕೆಜೋಳ ಖರೀದಿಸಲು ಹಣ ಇಲ್ಲ. ಆದರೆ “ಶಾಸಕರ ಖರೀದಿ ರಾಜಕೀಯ” ಆರಂಭಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದರು. ನಗರದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾ ಗೋಷ್ಟಿ ವೇಳೆ, ಮಾತನಾಡಿದ …
Congress
-
ರಾಜ್ಯ
-
ರಾಜ್ಯ
50 ವರ್ಷಗಳ ಅನ್ಯಾಯಕ್ಕೆ ಇಂದು ಸಿಡಿಲು! ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಂಬಲಿಗರಿಂದ ವ್ಯಾಪಕ ಒತ್ತಾಯ!”
by CityXPressby CityXPressಗದಗ:ಜಿ.ಎಸ್. ಪಾಟೀಲ್ ಗೆ ಸಚಿವ ಸ್ಥಾನ ಬೇಡಿಕೆ – ಗಜೇಂದ್ರಗಡದಲ್ಲಿ ಉದ್ವಿಗ್ನತೆ; ಇಬ್ಬರು ಕಾರ್ಯಕರ್ತರಿಂದ ಆತ್ಮಹತ್ಯೆ ಯತ್ನ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ರೋಣ ಶಾಸಕರಾದ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯ ತೀವ್ರ ಸ್ವರೂಪ ಪಡೆದಿದೆ. ಕಾಂಗ್ರೆಸ್ …
-
ರಾಜ್ಯ
🔥 ಬಾಗಲಕೋಟೆ: ಮುಧೋಳದ ರೈತರ ಕಬ್ಬಿನ ಕಿಚ್ಚು — “15 ಅಲ್ಲ, 150 ಟ್ರ್ಯಾಕ್ಟರ್ಗಳು ಬೂದಿ”..!
by CityXPressby CityXPress“ಸರ್ಕಾರದ ಸತ್ಯ ಮುಚ್ಚಾಟವೇ? ರೈತರ ಕೋಪದ ದಾಹದ ಹಿಂದೆ ರಾಜಕೀಯ ಕೈವಾಡವೇ?“ ಮುಧೋಳ (ಬಾಗಲಕೋಟೆ):ಮುಧೋಳ ಹಾಗೂ ಮಹಾಲಿಂಗಪುರ ಪ್ರದೇಶಗಳು ಗುರುವಾರ ಸಂಜೆ ನಿಜಕ್ಕೂ “ಕಬ್ಬಿನ ಕಿಚ್ಚಿನ ಕಣ” ಕಂಡಿವೆ.ಕಬ್ಬು ಬಾಕಿ ಬಿಲ್ ಬಿಡುಗಡೆಗೊಳಿಸುವಂತೆ ಆಗ್ರಹಿಸುತ್ತಿದ್ದ ರೈತರು, ತಾಳ್ಮೆ ಕಳೆದುಕೊಂಡು ಪ್ರತಿಭಟನೆಯಲ್ಲಿ ತೀವ್ರತೆ …
-
ರಾಜ್ಯ
ಗದಗ:ಸಮೀಕ್ಷೆ ಕಾರ್ಯದಲ್ಲಿ ಶಿಕ್ಷಕರ ಫಜೀತಿ: ತಾಂತ್ರಿಕ ತೊಂದರೆ..! ಇತ್ತ ‘ಡಿಸಿ’ ಯಿಂದ “ಸಸ್ಪೆಂಡ್” ಬ್ರಹ್ಮಾಸ್ತ್ರ..! ಶಿಕ್ಷಕರಿಗೆ ‘ಬಿಸಿತುಪ್ಪವಾಯ್ತು’ಸಮೀಕ್ಷೆ..!
by CityXPressby CityXPressಗದಗ: ರಾಜ್ಯಾದ್ಯಂತ ಜಾತಿ ಗಣತಿ ಸಮೀಕ್ಷೆ ಪ್ರಾರಂಭಗೊಂಡಿದ್ದು, ಶಿಕ್ಷಕರನ್ನೇ ಈ ಮಹತ್ತರ ಕಾರ್ಯಕ್ಕೆ ನಿಯೋಜಿಸಲಾಗಿದೆ. ಆದರೆ, ಈ ಸಮೀಕ್ಷೆಯಲ್ಲಿ ತೊಡಗಿರುವ ಶಿಕ್ಷಕರು ಅನೇಕ ತಾಂತ್ರಿಕ ಸವಾಲುಗಳನ್ನು ಎದುರಿಸುತ್ತಿದ್ದು, ಅವರ ಕೆಲಸ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇತ್ತ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ …
-
ರಾಜ್ಯ
“ಜಾತಿ ಗಣತಿಯಲ್ಲಿ ಸರ್ಕಾರ ತಿದ್ದುಪಡಿ ಆಟವಾಡಬಹುದು..! ಪೆನ್ಸಿಲ್ ಬದಲಿಗೆ ಪೆನ್ ಬಳಸುವಂತೆ ನೋಡಿಕೊಳ್ಳಿ..! ಮಾಜಿ ಸಚಿವ ಸಿ.ಸಿ. ಪಾಟೀಲ ಎಚ್ಚರಿಕೆ..!
by CityXPressby CityXPressಗದಗ: ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜನಗಣತಿ) ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ-ವಿವಾದಗಳು ಜೋರಾಗುತ್ತಿವೆ. ವಿಶೇಷವಾಗಿ ಇದನ್ನು “ಜಾತಿ ಜನಗಣತಿ” ಎಂಬ ರೂಪಕ್ಕೆ ತಂದು ಸರ್ಕಾರ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂಬ ಆರೋಪಗಳು …
-
ರಾಜ್ಯ
ಧರ್ಮಸ್ಥಳ ಅಪಪ್ರಚಾರ, ದಸರಾ ಉದ್ಘಾಟನೆ, ಗಣೇಶೋತ್ಸವ ನಿಷೇಧ – ರಾಜ್ಯ ಸರ್ಕಾರದ ವಿರುದ್ಧ ಗದಗನಲ್ಲಿ ಸಿಟಿ ರವಿ ಆಕ್ರೋಶ..
by CityXPressby CityXPressಗದಗ: ಧರ್ಮಸ್ಥಳದ ಅಪಪ್ರಚಾರ ವಿಷಯದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಮಾಜಿ ಸಚಿವ ಸಿಟಿ ರವಿ ಗದಗನಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ದೂರುದಾರನ ಜೊತೆಗೆ ಸಮೀರ್, ಮಟ್ಟಣ್ಣವರ್, ತಿಮರೋಡಿ ಅವರ ಮೇಲೂ …
-
ರಾಜ್ಯ
ಶಿರಹಟ್ಟಿ ಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ.! ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ..!
by CityXPressby CityXPressಗದಗ.(ಮುಂಡರಗಿ) ಆ. 23: ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ಶುರುವಾಗಿದ್ದು, ಬಿಜೆಪಿ ಪಕ್ಷದ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ವರದಿ: ಮಹಲಿಂಗೇಶ್ ಹಿರೇಮಠ. ಗದಗ ಹಾವಿನಾಳ ಅವರ ರಾಜೀನಾಮೆ ಪತ್ರ ಈಗಾಗಲೇ …
-
ಲಕ್ಷ್ಮೇಶ್ವರ: ತಾಲೂಕಿಗೆ ನೂತನವಾಗಿ ಬಂದ ತಹಶಿಲ್ದಾರರಿಗೆ ಆನಂದ ಗಡ್ಡದೇವರಮಠ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಲಕ್ಷ್ಮೇಶ್ವರ ಸುದ್ದಿ: ಪರಮೇಶ ಲಮಾಣಿ.. ಈ ವೇಳೆ ಮಾತನಾಡಿದ ಯುವ ಮುಖಂಡ ವಿರುಪಾಕ್ಷ ನಂದೇಣ್ಣವರ್, ನೂತನವಾಗಿ ತಹಶಿಲ್ದಾರರಾಗಿ ನಮ್ಮ ತಾಲೂಕಿಗೆ ಬಂದಂತ ಧನಂಜಯ ರವರು ಉತ್ತಮ …
-
ರಾಜ್ಯ
“ಗದಗನಲ್ಲಿ ಕೋಡಿಮಠ ಸ್ವಾಮೀಜಿಗಳ ಸ್ಫೋಟಕ ಹೇಳಿಕೆ — ರಾಜಕೀಯದಲ್ಲಿ ಕಾರ್ಮೋಡ, ಕೆ.ಎನ್. ರಾಜಣ್ಣ ರಾಜೀನಾಮೆ, ಧರ್ಮಸ್ಥಳ ವಿಚಾರದಲ್ಲಿ ಅಪಪ್ರಚಾರ, ಹಾಲುಮತದವರ ಶಕ್ತಿ ಹಾಗೂ ಧರ್ಮಕ್ಕೆ ಬರುವ ಅವಹೇಳನದ ಬಗ್ಗೆ ಎಚ್ಚರಿಕೆ”..!
by CityXPressby CityXPressಗದಗ: ರಾಜ್ಯ ಹಾಗೂ ದೇಶದಲ್ಲಿ ಆಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು,ಗದಗನಲ್ಲಿ ಕೋಡಿಮಠದ ಶ್ರೀಗಳು ಮಾಧ್ಯಮಗಳೆದುರು ಮಾತನಾಡಿದ್ದಾರೆ. ಸಚಿವ ಕೆ.ಎನ್. ರಾಜಣ್ಣ ಅವರ ರಾಜೀನಾಮೆ ವಿಚಾರವನ್ನು ಉಲ್ಲೇಖಿಸಿದ ಶ್ರೀಗಳು, “ಅರಸನ ಅರಮನೆಗೆ ಕಾರ್ಮೋಡ ಕವಿದಿತೆಂಬುದನ್ನು ಎರಡು ತಿಂಗಳ ಹಿಂದೆಯೇ ನಾನು ಹೇಳಿದ್ದೆ. ಈಗ …
-
ರಾಜ್ಯ
ಸೆಪ್ಟಂಬರ್ ಕ್ರಾಂತಿ ಎಂದು ಹೇಳಿದ್ದ ಸಚಿವ ಕೆ.ಎನ್.ರಾಜಣ್ಣ ಅಗಸ್ಟ್ ಕ್ರಾಂತಿಗೆ ಬಲಿ..? ಮತಗಳ್ಳತನದ ಕುರಿತು ಸ್ವಪಕ್ಷದ ವಿರುದ್ಧ ಹೇಳಿಕೆ ನೀಡಿದ್ದ ರಾಜಣ್ಣನ ಮೇಲೆ ಹೈಕಮಾಂಡ್ ಕೆಂಗಣ್ಣು..!
by CityXPressby CityXPressಬೆಂಗಳೂರು :ರಾಜ್ಯ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗುವಂತ ಬೆಳವಣಿಗೆ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದೆ. ಹೈಕಮಾಂಡ್ ನ ನೇರ ಸೂಚನೆಯಂತೆ, ರಾಜ್ಯದ ಪ್ರಮುಖ ದಲಿತ ಮುಖಂಡ ಹಾಗೂ ಸಚಿವರಾದ ಕೆ.ಎನ್. ರಾಜಣ್ಣ ಅವರು ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ …