ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಫಲಿತಾಂಶ ಎಲ್ಲರ ಕುತೂಹಲ ಕೆರಳಿಸಿದ್ದು, ಸಿ ಪಿ ಯೋಗೇಶ್ವರ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವೆ ಟಫ್ ಫೈಟ್ ಏರ್ಪಟ್ಟಿತ್ತು. ಇಬ್ಬರು ಅಭ್ಯರ್ಥಿಗಳ ನಡುವಿನ ತೀವ್ರ ಪೈಪೋಟಿ ನಡೆದಿದ್ದು, ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಗೆಲುವು …
Tag:
Chennapattana
-
-
ಉಪಚುನಾವಣೆ ಕದನದಲ್ಲಿ ಚನ್ನಪಟ್ಟಣ ಫಲಿತಾಂಶ ಸಾಕಷ್ಟು ಜಿದ್ದಾಜಿದ್ದಿಯಾಗಿದೆ. 10 ನೇ ಸುತ್ತಿನ ಮತ ಎಣಿಕೆಯಲ್ಲಿ ಸಿ ಪಿ ಯೋಗೆಶ್ವರ್ ಗೆ ಭಾರಿ ಅಂತರದ ಮುನ್ನಡೆಯಾಗಿದೆ. ಯೋಗೇಶ್ವರ 17,849 ಮತಗಳ ಮುನ್ನಡೆ ಸಾಧಿಸಿದ್ದಾರೆ. ಸಿ.ಪಿ.ಯೋಗೇಶ್ವರ್ 55,135 ಮತಗಳನ್ನ ಪಡೆದು ಮುನ್ನೆಡೆ ಸಾಧಿಸಿದ್ದರೆ, ನಿಖಿಲ್ …