ಲಕ್ಷ್ಮೇಶ್ವರ: ಸರಕಾರದ ಖಜಾನೆಯಲ್ಲಿ ಹಣ ಖಾಲಿಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಶೂನ್ಯವಾಗಿದೆ. ನಾನು ಅಲ್ಲದೇ, ಕಾಂಗ್ರೆಸ್ ಪಕ್ಷದ ಶಾಸಕರು ಅನುದಾನ ಇಲ್ಲದೆ, ಪರದಾಡುತ್ತಿದ್ದಾರೆ. ಸರಕಾರ ಶಿಕ್ಷಣದ ಬಗ್ಗೆ ಒತ್ತು ನೀಡಬೇಕು ಇಂದಿನ ಮಕ್ಕಳೇ ನಾಳಿನ ನಾಗರಿಕರು ಮಾತ್ರವಲ್ಲ, ಮಕ್ಕಳೇ ದೇಶದ ಸಂಪತ್ತು, …
ರಾಜ್ಯ