ಕಾರವಾರ: ಚಲಿಸುತ್ತಿರುವಾಗಲೇ ಜಾವಾ ಸ್ಪೋರ್ಟ್ಸ್ ಬೈಕ್ ಹೊತ್ತಿ ಉರಿದು, ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಕಾರವಾರ ತಾಲೂಕಿನ ಅಮದಳ್ಳಿ ಬಳಿ ನಡೆದಿದೆ. ನಾಲ್ವರು ಸವಾರರು ನಾಲ್ಕು ಜಾವಾ ಸ್ಪೋರ್ಟ್ಸ್ ಬೈಕ್ ನಲ್ಲಿ ಪ್ರವಾಸಿ ತಾಣಗಳ ವೀಕ್ಷಣೆಗೆ ಬಂದಿದ್ದರು. ಮುರ್ಡೇಶ್ವರದಿಂದ ಗೋವಾಕ್ಕೆ ಹೊರಟಿದ್ದರು. …
Tag: