ಗದಗ: ಅಯ್ಯಪ್ಪನ ದರ್ಶನ ಪಡೆದು ಮಾಲಾಧಾರಿ ನಾಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನರಗುಂದ ತಾಲೂಕಿನ ಕಣ್ಕಿಕೊಪ್ಪ ಗ್ರಾಮದ ಭಕ್ತ ಹನುಮರಡ್ಡಿ ಕಲಹಾಳ ಅನ್ನುವಾಯ ನಾಪತ್ತೆಯಾಗಿರೋ ಅಯ್ಯಪ್ಪನ ಭಕ್ತನಾಗಿದ್ದಾನೆ. ಜನವರಿ 7 ರಂದೇ ಹನುಮರೆಡ್ಡಿ ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಹೋಗಿದ್ದನು. …
BETAGERI
-
-
ರಾಜ್ಯ
ಗದಗನ ಚಿಕ್ಕಟ್ಟಿ ಸಂಸ್ಥೆಯಲ್ಲಿ 76 ನೇ ಗಣರಾಜ್ಯೋತ್ಸವ ಸಂಭ್ರಮ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ,ಸಂಸ್ಕೃತಿ ಮುಖ್ಯ: ನಿ.ನ್ಯಾಯಮೂರ್ತಿ ಅರಳಿ ನಾಗರಾಜ
by CityXPressby CityXPressಗದಗ: ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಮುಖ್ಯವಾಗಿ ಕಲಿಸಬೇಕಾಗಿದೆ. ಆ ಜವಾಬ್ದಾರಿಯನ್ನು ಮನೆಯಲ್ಲಿ ಪಾಲಕರು ಹಾಗೂ ಶಾಲೆಯಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಮಾಡಲೇಬೇಕು, ಅಂದಾಗ ಮಾತ್ರ ಭವಿಷ್ಯತ್ತಿನ ನಮ್ಮ ಭಾವಿ ಪ್ರಜೆಗಳು, ಉತ್ತಮ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯ ಎಂದು ನಿವೃತ್ತ …
-
ರಾಜ್ಯ
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ವಿಳಂಬ ಖಂಡಿಸಿ ಬಿಜೆಪಿ ಸದಸ್ಯರ ಮುತ್ತಿಗೆ..ಪ್ರತಿಭಟನೆ!
by CityXPressby CityXPressಗದಗ: ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವಿಳಂಬ ಹಿನ್ನೆಲೆ ನಗರದ ಉಪವಿಭಾಗಧಿಕಾರಿ ಕಚೇರಿಗೆ ಬಿಜೆಪಿ ಸದಸ್ಯರು ಹಾಗೂ ಮುಖಂಡರು ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದ ಘಟನೆ ಜರುಗಿತು. ಎಸಿ ಕಚೇರಿಯಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು, ಅವರ ಕಚೇರಿ ಎದುರು …
-
ಸುತ್ತಾ-ಮುತ್ತಾ
ಬಂದೂಕು ತರಬೇತಿ ನೀಡುವ ಮೂಲಕ ಅರಾಜಕತೆ ಸೃಷ್ಟಿ: ಸರ್ಕಾರ ಶ್ರೀರಾಮಸೇನೆ ಸಂಘಟನೆ ನಿಷೇಧಿಸಲಿ!
by CityXPressby CityXPressಗದಗ: ಯುವಕರಿಗೆ ಅಕ್ರಮವಾಗಿ ಬಂದೂಕು ತರಬೇತಿ ನೀಡುವ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಶ್ರೀರಾಮ ಸೇನೆಯಿಂದ ಮುಂದಾಗಿದ್ದು, ಅದರ ಮುಖ್ಯಸ್ಥರಾಗಿರುವ ಪ್ರಮೋದ ಮುತಾಲಿಕ್ ಅವರ ವಿರುದ್ಧ ಸರ್ಕಾರ ದೇಶದ್ರೋಹ ದಾಖಲಿಸಬೇಕು ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು. ನಗರದ ಪತ್ರಿಕಾ …
-
ಗದಗ: ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಪಾರ್ಕಿಂಗ್ ಮಾಡಿದ್ದ ಬಸ್ಸಗಳಲ್ಲಿನ ಡಿಸೆಲ್ ಕಳ್ಳತನವಾಗಿರುವ ಘಟನೆ ಗದಗನ ಬೆಟಗೇರಿ KSRTC ಡಿಪೋದಲ್ಲಿ ನಡೆದಿದೆ. ಡಿ.19 ರ ರಾತ್ರಿ ಈ ಕಳ್ಳತನ ನಡೆದಿದ್ದು, ಬಸ್ಸುಗಳನ್ನ ರಾತ್ರಿ ವೇಳೆ ಪಾರ್ಕ ಮಾಡುವಾಗ ಡಿಸೇಲ್ ಟ್ಯಾಂಕನ್ನು ಫುಲ್ ಮಾಡಿ …
-
ಗದಗ: ಎಟಿಎಂ ನಲ್ಲಿ ಇನ್ಮುಂದೆ ನೀವು ಹಣ ಬಿಡಿಸಿಕೊಳ್ಳೋ ಮುನ್ನ ಹುಷಾರಾಗಿರಿ.ಯಾಕಂದ್ರೆ, ನಿಮಗೆ ಹಣ ಬಿಡಿಸಿಕೊಡ್ತಿನಿ ಅಂತ ಸಹಾಯ ಮಾಡೋ ನೆಪದಲ್ಲಿ ನಿಮ್ಮ ಹಣಕ್ಕೆ ಕನ್ನ ಹಾಕೋರಿದ್ದಾರೆ. ಹುಷಾರು..!ಹೌದು… ಮುದ್ರಣ ಕಾಶಿ ಗದಗನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅಂತರ್ ಜಿಲ್ಲಾ ಕಿಲಾಡಿ …