ಚಾಮರಾಜನಗರ: ಸರ್ಕಾರಗಳು ಅದೆಷ್ಟೇ ಭದ್ರತೆ ವ್ಯವಸ್ಥೆ ಕಲ್ಪಿಸಿದರೂ ಪ್ರಾಣಿಬೇಟೆ ಮಾತ್ರ ನಿಲ್ಲುತ್ತಿಲ್ಲ. ಅದರಲ್ಲೂ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಂತೂ ಇದಕ್ಕೆ ಕಡಿವಾಣ ಹಾಕೋದು ಸವಾಲಾಗಿದೆ. ಹೀಗಾಗಿ ರಾಜ್ಯದ ಐದು ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಅರಣ್ಯ ಸಂಪತ್ತು ರಕ್ಷಣೆ, ಕಳ್ಳಬೇಟೆ ತಡೆಗೆ ದೇಶದ …
Tag: