ಮುಂಡರಗಿ: ಪಟ್ಟಣದಲ್ಲಿ ಇಂದು (ಮಾರ್ಚ-01) ಎಪಿಎಂಸಿ ವರ್ತಕರ ಸಂಘದ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಜರುಗಲಿದೆ. ಇಲ್ಲಿಯ ಶ್ರೀ ವಿ. ಜಿ. ಲಿಂಬಿಕಾಯಿ ಶಾಲಾ ಆವರಣದಲ್ಲಿ ಸಂಜೆ 5-00 ಘಂಟೆಗೆ ಕಾರ್ಯಕ್ರಮ ಜರುಗಲಿದ್ದು, ಮಾಜಿ ಸಿಎಂ ಹಾಗೂ ಸಂಸದರಾದ ಜಗದೀಶ ಶೆಟ್ಟರ …
Tag: