ಮುಂಡರಗಿ: ಶ್ರೀಮಠದ ಜಾತ್ರೆಯ ನೆಪದಲ್ಲಿ ಸಮಾಜೋದ್ಧಾರಕ ಕಾರ್ಯಗಳನ್ನ ಹಮ್ಮಿಕೊಳ್ಳುವುದೇ ಜಾತ್ರೆಯ ಸದುದ್ದೇಶವಾಗಿದೆ ಎಂದು ಮುಂಡರಗಿ ಸಂಸ್ಥಾನಮಠದ ಶ್ರೀ ಜ. ನಾಡೋಜ. ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು. 2025 ರ ಫೆಬ್ರುವರಿ 3 ರಿಂದ ಆರಂಭವಾಗುವ ಗದಗ ಜಿಲ್ಲೆ ಮುಂಡರಗಿ ಶ್ರೀ ಜ.ಅನ್ನದಾನೀಶ್ವರ …
ರಾಜ್ಯ