ಮುಂಡರಗಿ:ಸ್ಥಳಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ತಿಂಗಳ ಪರ್ಯಂತರವಾಗಿ ನಡೆದು ಬಂದ ಕಾರ್ತಿಕ ಮಾಸದ ನಿಮಿತ್ತ ನೆರವೇರುವ ದೀಪೋತ್ಸವ ಸೇವೆಯ ಮಹಾಮಂಗಲೋತ್ಸವ ಸಮಾರಂಭವು ಇಂದು ಶ್ರದ್ಧಾ ಭಕ್ತಿಯಿಂದ ವೈಭವಪೂರಿತವಾಗಿ ನೆರವೇರಿತು. ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಮಂಗಲೋತ್ಸವ …
Tag: