ಮುಂಡರಗಿ ಎಂಬ ಊರು ಒಮ್ಮೆ ಹಿಂದುಳಿದ ಪ್ರದೇಶ, ಬರದ ನಾಡು ಎಂಬ ನಾಮಧೇಯದೊಂದಿಗೆ ಗುರುತಿಸಿಕೊಂಡಿದ್ದ ಕಾಲವೊಂದಿತ್ತು. ಆದರೆ ಅದೇ ಮುಂಡರಗಿಯಲ್ಲಿ ಶಿಕ್ಷಣ, ಅನ್ನ, ಆಶ್ರಯ ಹಾಗೂ ಅರಿವಿನ ಬೆಳಕು ಚೆಲ್ಲಿದ ಸಂಸ್ಥೆಯೊಂದು ಶತಮಾನ ಪೂರೈಸಿ ಇಂದು ಇಡೀ ನಾಡಿನ ಗಮನ ಸೆಳೆಯುತ್ತಿದೆ. …
ರಾಜ್ಯ