ಗದಗ: ಅಖಿಲ ಭಾರತ ಸಮಾನತೆಯ ಮಂದಿರ ಪ್ರತಿಷ್ಠಾಪನೆ ಮಹಾಸಭಾ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಮಹಾಸಭಾದ ಸಕ್ರೀಯ ರೂವಾರಿಯಾಗಿರುವ ಸನ್ಮಾನ್ಯ ಅನಿಲ್ ಪಿ. ಮೆಣಸಿನಕಾಯಿ ಅವರ ಗದಗ ನಿವಾಸ ಈ ವಿಶಿಷ್ಟ ಆಚರಣೆಗೆ ವೇದಿಕೆಯಾಯಿತು. ಬೌದ್ಧ ತತ್ತ್ವ, ಸಾಮಾಜಿಕ ನ್ಯಾಯ …
Tag: