ಆನೆಕಲ್: ಶಾಲೆಗೆ ಹೋಗು ಅಂತಾ ಪೋಷಕರು ಒತ್ತಾಯ ಮಾಡಿದ್ದಕ್ಕೆ ಮನನೊಂದ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಬಾಲಕಿ ತಾಯಿ ಹಾರಗದ್ದೆ ಗ್ರಾಮದಲ್ಲಿ ಅಂಗಡಿ ಇಟ್ಟು ಕೊಂಡಿದ್ರು. ತಂದೆ ಕೆಲಸಕ್ಕೆ ಹೋಗಿ …
Tag: