ಗದಗ:ಗದಗ ಜಿಲ್ಲೆಯ ಜೀವನಾಡಿಯಾಗಿರೋ ತುಂಗಭದ್ರೆಗೆ ಅದ್ಯಾರ ಕೆಟ್ಟು ಕಣ್ಣು ಬಿದ್ದಿದೆಯೋ ಗೊತ್ತಿಲ್ಲ. ಏಕಾಏಕಿ ತುಂಗಭದ್ರಾ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಗದಗ, ಮಂಡರಗಿ ಮತ್ತು ಶಿರಹಟ್ಟಿ ಭಾಗದ ಜನರಲ್ಲಿ ಆತಂಕ ತಂದೊಡ್ಡಿದೆ. ಗದಗ ವರದಿ:ಮಹಲಿಂಗೇಶ್ ಹಿರೇಮಠ ಹೌದು, ಗದಗ ಜಿಲ್ಲೆಯಲ್ಲಿ …
ರಾಜ್ಯ