ಈಗಾಗಲೇ ಭಾರತದ ಪ್ರಜೆಗಳು ಅನ್ಯ ದೇಶದಲ್ಲಿ ಅಧಿಕಾರದ ಗದ್ದುಗೆ ಏರಿರುವದನ್ನ ನೋಡಿದ್ದೀರಾ. ಅದೇ ರೀತಿ ಕೆನಡಾ ದೇಶದ ಪಿಎಂ ರೇಸ್ ನಲ್ಲಿ ಕನ್ನಡಿಗರೊಬ್ಬರು ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದಾರೆ. ಹೌದು, ಕೆನಡಾ ದೇಶದ ಪಿಎಂ ರೇಸ್ ಗೆ ಚಂದ್ರ ಆರ್ಯ ಅನ್ನೋರು …
Tag: