ಗದಗ: ಅವಳಿ ನಗರದಲ್ಲಿ ಪುಡಿರೌಡಿಗಳ ಉಪಟಳ ಮುಂದುವರೆದಿದ್ದು, ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವನಿಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ಗದಗ ನಗರದ ಪಾಪ್ಯುಲರ್ ಬಾರ್ ನಲ್ಲಿ ನಡೆದಿದೆ. ಕುಡಿಯುತ್ತ ಕುಳಿತಿದ್ದ ವ್ಯಕ್ತಿಯ ಮೇಲೆ ಇಬ್ಬರು ಪುಡಿ ರೌಡಿಗಳು ಏಕಾ ಏಕಿ ಹಲ್ಲೆ ನಡೆಸಿ, …
Tag: