4
ಮಹಾರಾಷ್ಟ್ರದ 54 ವರ್ಷದ ಪ್ರಾದೇಶಿಕ ಉಸ್ತುವಾರಿ ಅತುಲ್ ಲಿಮಾಯೆ ಅವರು ಮಹಾರಾಷ್ಟ್ರ ಬಿಜೆಪಿಯ ಚುನಾವಣಾ ಪ್ರಚಾರದ ಮಾಸ್ಟರ್ಮೈಂಡ್ ಆಗಿದ್ದು, ಪಕ್ಷವು 132 ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ಮೂಲತಃ ನಾಸಿಕ್ನವರಾದ ಲಿಮಾಯೆ, ಆರೆಸ್ಸೆಸ್ ಪ್ರಚಾರಕರಾಗಲು ತಮ್ಮ 20ನೇ ವಯಸ್ಸಿನಲ್ಲಿ ಬಹುರಾಷ್ಟ್ರೀಯ ಕಂಪನಿಯ ಕೆಲಸವನ್ನು ತೊರೆದಿದ್ದರು.
ಮರಾಠಾ ಮೀಸಲಾತಿ ಸಂಬಂಧಿತ ಆಂದೋಲನ ಮತ್ತು ಅದರ ಸಂಕೀರ್ಣತೆಗಳನ್ನು ಪ್ಲಾನ್ ಮಾಡಲು ಅವರು ತೆರೆಮರೆಯಲ್ಲಿ ಕೆಲಸ ಮಾಡಿದ್ದರು. ಇದೀಗ ಮಹಾರಾಷ್ಟ್ರದಲ್ಲಿ 132 ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಿದ ಬಿಜೆಪಿಯ ಮಹಾ ಅಭಿಯಾನದ ಮಾಸ್ಟರ್ಮೈಂಡ್ ಇವರು ಎಂದು ತಿಳಿದು ಬಂದಿದೆ.
See who is the mastermind to win BJP in Maharashtra!