Headlines

18ನೇ ವಯಸ್ಸಿಗೆ ದೇಶದ ಕಿರಿಯ ಪೈಲಟ್ ಎನಿಸಿಕೊಂಡ ವಿಜಯಪುರದ ಸಮೈರಾ!

ವಿಜಯಪುರ: ವಿಜಯಪುರ ಜಿಲ್ಲೆಯ ನಿವಾಸಿ 18 ವರ್ಷದ ಸಮೈರಾ ಹುಲ್ಲೂರು ಕಮರ್ಶಿಯಲ್ ಪೈಲಟ್ ಲೈಸೆನ್ಸ್ ಪಡೆಯುವ ಮೂಲಕ ದೇಶದ ಅತ್ಯಂತ ಕಿರಿಯ ಪೈಲಟ್ ಎನಿಸಿಕೊಂಡಿದ್ದಾರೆ. ಶಾಲೆ ಹಾಗೂ ಕಾಲೇಜು ಶಿಕ್ಷಣವನ್ನು ವಿಜಯಪುರದಲ್ಲಿ ಪೂರ್ಣಗೊಳಿಸಿರುವ ಸಮೈರಾ, ಬಳಿಕ 6 ತಿಂಗಳ ಕಾಲ ದೆಹಲಿಯಲ್ಲಿ ಪೈಲಟ್ ಟ್ರೇನಿಂಗ್ ಪಡೆದು ಒಟ್ಟು ಆರು ಹಂತದ ಪರೀಕ್ಷೆ ಪೂರ್ಣಗೊಳಿಸಿ ಈ ಲೈಸೆನ್ಸ್‌ ಪಡೆದಿದ್ದಾರೆ. ಸಮೈರಾ 200 ಗಂಟೆಗಳ ಕಾಲ ವಿಮಾನ ಚಾಲನೆ ಮಾಡಿದ ಅನುಭವ ಹೊಂದಿದ್ದಾರೆ.

Leave a Reply

Your email address will not be published. Required fields are marked *