Headlines

IPL ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡ ರಿಷಭ್ ಪಂತ್: ಕೆಲವೇ ನಿಮಿಷಗಳಲ್ಲಿ ಅಯ್ಯರ್ ದಾಖಲೆ ಉಡೀಸ್!

ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಖರೀದಿ ಎನಿಸಿಕೊಂಡಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 27 ವರ್ಷದ ಆಟಗಾರನನ್ನು ಎಲ್‌ಎಸ್‌ಜಿ ₹27 ಕೋಟಿಗೆ ಖರೀದಿಸಿದೆ.

ಕೆಲ ನಿಮಿಷಗಳ ಹಿಂದೆ ಪಿಬಿಕೆಎಸ್‌ಗೆ ₹26.75 ಕೋಟಿಗೆ ಖರೀದಿಯಾದ ಶ್ರೇಯಸ್ ಅಯ್ಯರ್ ಅವರ ದಾಖಲೆಯನ್ನು ರಿಷಭ್ ಪಂತ್ ಮುರಿದರು. ಪಂತ್ 2016ರಿಂದ 2024ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದು, 111 ಪಂದ್ಯಗಳಲ್ಲಿ 3,284 ರನ್ ಗಳಿಸಿದ್ದಾರೆ.

Leave a Reply

Your email address will not be published. Required fields are marked *