
ಸಂಸ್ಕೃತಿ ಕುಂಭ-ಮಲೆನಾಡು ಉತ್ಸವ ಹಾಗೂ ಜಾತ್ರಾ ಮಹೋತ್ಸವ: ಭಕ್ತರಿಲ್ಲದೆ ಭಗವಂತನೆ ಇಲ್ಲ: ಶ್ರೀ ಮಾರುತಿ ಗುರೂಜಿ
ಹೊನ್ನಾವರ: ಭಕ್ತರಿಗೂ, ಭಗವಂತನಿಗೂ ಅವಿನಾಭಾವ ಸಂಬಂಧವಿದೆ. ಭಕ್ತರಿಲ್ಲದೆ ಭಗವಂತನೆ ಇಲ್ಲ. ಭಗವಂತನ ಅಸ್ತಿತ್ವ ಇರುವುದೇ ಭಕ್ತರಲ್ಲಿ ಎಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವಸ್ಥಾನದ ಧರ್ಮದರ್ಶಿಗಳಾದ…