Technology
KSRTC ಕೋರಿಯರ್ ಸರ್ವಿಸ್ ನಲ್ಲಿ ಆ್ಯಪಲ್ ಪೋನ್ ರವಾನೆ:ತಿಂಗಳಾದರೂ ಪಾರ್ಸಲ್ ಕೈ ಸೇರಲಿಲ್ಲ! ಒಂದು ‘ಆ್ಯಪಲ್ ಪೋನಿನ’ ಕಥೆ!
ಗದಗ: ಸಾರಿಗೆ ಸಂಸ್ಥೆಯ ಕಾರ್ಗೋ ಪಾರ್ಸಲ್ ಮೂಲಕ,ಗದಗ ನಗರದ ಮೊಬೈಲ್ ಅಂಗಡಿಯ ಬ್ರ್ಯಾಂಚ್ ವ್ಯವಸ್ಥಾಪಕರೊಬ್ಬರು ರಾಣೆಬೆನ್ನೂರಿನಲ್ಲಿರುವ ತಮ್ಮ ಮತ್ತೊಂದು ಶಾಖೆಯಿಂದ (ಮತ್ತೊಂದು ಮೊಬೈಲ್ ಅಂಗಡಿ) ಅತ್ಯಂತ ದುಬಾರಿ ಮೊತ್ತದ ಮೊಬೈಲ್ ಒಂದನ್ನ ಪಾರ್ಸಲ್ ಮೂಲಕ ತರಿಸಿಕೊಂಡಿದ್ದಾರೆ. ಆದರೆ 40 ದಿನಗಳಾದರೂ ದುಬಾರಿ …