State News
ಆಂಧ್ರದಿಂದ ಗದಗ ವರೆಗೆ ಗಾಂಜಾ ನಂಟು..! ಅಪಾರ ಪ್ರಮಾಣದ ಗಾಂಜಾ ಪತ್ತೆ:ಗದಗ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾಚರಣೆ:
ಗದಗ, ಜುಲೈ 14:ಗದಗ ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಭಾರೀ ಬಲೆ ಬೀಸಿದ್ದಾರೆ. ಒಟ್ಟಾರೆಯಾಗಿ 6.7 ಕಿಲೋಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡು, 6 ಆರೋಪಿತರನ್ನು ಸೆರೆಹಿಡಿಯಲಾಗಿದ್ದು, ಅಂದಾಜು ₹6,70,000 ರೂ.ಮೌಲ್ಯದ ಗಾಂಜಾ …