State News
ಸೆಪ್ಟಂಬರ್ ಕ್ರಾಂತಿ ಎಂದು ಹೇಳಿದ್ದ ಸಚಿವ ಕೆ.ಎನ್.ರಾಜಣ್ಣ ಅಗಸ್ಟ್ ಕ್ರಾಂತಿಗೆ ಬಲಿ..? ಮತಗಳ್ಳತನದ ಕುರಿತು ಸ್ವಪಕ್ಷದ ವಿರುದ್ಧ ಹೇಳಿಕೆ ನೀಡಿದ್ದ ರಾಜಣ್ಣನ ಮೇಲೆ ಹೈಕಮಾಂಡ್ ಕೆಂಗಣ್ಣು..!
ಬೆಂಗಳೂರು :ರಾಜ್ಯ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗುವಂತ ಬೆಳವಣಿಗೆ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದೆ. ಹೈಕಮಾಂಡ್ ನ ನೇರ ಸೂಚನೆಯಂತೆ, ರಾಜ್ಯದ ಪ್ರಮುಖ ದಲಿತ ಮುಖಂಡ ಹಾಗೂ ಸಚಿವರಾದ ಕೆ.ಎನ್. ರಾಜಣ್ಣ ಅವರು ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ …