State News
ಗದಗ: ಏಷ್ಯನ್ ಸರ್ಫಿಂಗ್ ಚಾಂಪಿಯನಶಿಫ್ 2025 ರ ಸರ್ಫಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೆಮಿಫೈನಲ್ ಗೆದ್ದು ಫೈನಲ್ ಪಂದ್ಯಕ್ಕೆ ಆಯ್ಕೆ ಆಗಿ ಫೈನಲ್ ಪಂದ್ಯದಲ್ಲಿ ಕಂಚಿನ ಪದಕವನ್ನು ಪಡೆದು ದೇಶದ ಕಿರ್ತಿ ಹೆಚ್ಚಿಸಿದ ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮುರಡಿ ತಾಂಡಾದ ಬಂಜಾರ …
State News
ಗದಗ: ಏಷ್ಯನ್ ಸರ್ಫಿಂಗ್ ಚಾಂಪಿಯನಶಿಫ್ 2025 ರ ಸರ್ಫಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೆಮಿಫೈನಲ್ ಗೆದ್ದು ಫೈನಲ್ ಪಂದ್ಯಕ್ಕೆ ಆಯ್ಕೆ ಆಗಿ ಫೈನಲ್ ಪಂದ್ಯದಲ್ಲಿ ಕಂಚಿನ ಪದಕವನ್ನು ಪಡೆದು ದೇಶದ ಕಿರ್ತಿ ಹೆಚ್ಚಿಸಿದ ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮುರಡಿ ತಾಂಡಾದ ಬಂಜಾರ …
ಗದಗ: ಉದ್ಯಮ ಮತ್ತು ಕೈಗಾರಿಕಾ ಬೆಳವಣಿಗೆಗೆ ತ್ರಿ ಎಮ್ಸ್ (ಮಣಿ, ಮೆನ್ ಹಾಗೂ ಮೆಟೀರಿಯಲ್) ಅವಶ್ಯಕವಾಗಿದೆ. ಮಣಿ ಮತ್ತು ಮೆಟೀರಿಯಲ್ ಲಭ್ಯವಿದೆ, ಆದರೆ ಮೆನ್ರನ್ನು (ಜನಶಕ್ತಿ) ಕೈಗಾರಿಕಾ ಕ್ಷೇತ್ರಕ್ಕೆ ತಂದುಕೊಳ್ಳಬೇಕಿದೆ. ಈ ಮೂರು ಅಂಶಗಳು ಕೈಗಾರಿಕಾ ಕ್ಷೇತ್ರದ ಆಧಾರ ಸ್ತಂಭಗಳೆಂದು ಮಾಜಿ …
ಗದಗ : “ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್.ಪಟೇಲ್ ಅವರ ದೃಢ ಇಚ್ಛಾಶಕ್ತಿಯಿಂದಲೇ ಗದಗ ಜಿಲ್ಲೆ ರೂಪುಗೊಂಡಿತು. ಅದರಿಂದಾಗಿ ತಾಲೂಕು ವಾಣಿಜ್ಯೋದ್ಯಮ ಸಂಸ್ಥೆಯು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಾಗಿ ಬೆಳೆದು ಇಂದು ಸುವರ್ಣ ಸಂಭ್ರಮ ಆಚರಿಸುತ್ತಿರುವುದು ಹೆಮ್ಮೆಯ ವಿಷಯ” ಎಂದು ಮಾಜಿ ಶಾಸಕ …
ಗದಗ:ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನದ ಫಲವಾಗಿ ಇಂದು ನಾವು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಮಹನೀಯರ ಸ್ಮರಣೆ ಮಾಡುವ ಈ ಪುಣ್ಯ ದಿನವೇ ಸ್ವಾತಂತ್ರ್ಯೋತ್ಸವ ಎಂದು ಮಾಡೆಲ್ ಹೈಸ್ಕೂಲ್ ಕಾರ್ಯದರ್ಶಿಗಳಾದ ವೀರನಗೌಡ ಎ. ಪಾಟೀಲ ಅವರು ತಿಳಿಸಿದರು. ನಗರದ ಚಿಕ್ಕಟ್ಟಿ ಶಾಲಾ-ಕಾಲೇಜು ಹಾಗೂ ಕಲರ್ಸ್ …
ಲಕ್ಷ್ಮೇಶ್ವರ (ಗದಗ ಜಿಲ್ಲೆ):ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರ ಹಾಗೂ ಅಮರಾಪೂರ ಗ್ರಾಮಗಳ ಮಧ್ಯೆ ನಿನ್ನೆ (ಅ.15) ರಾತ್ರಿ ಸಂಭವಿಸಿದ ಅಪಘಾತದಲ್ಲಿ ಗ್ರಾಮ ಸಹಾಯಕನೊಬ್ಬ ಸಾವನ್ನಪ್ಪಿರುವ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಈ …
ಗದಗ: ಯಶಸ್ವಿಯಾಗಿ ಬದುಕಬೇಕು ಎನ್ನುವುದು ಎಲ್ಲರ ಕನಸು ಮತ್ತು ಅಭಿಲಾಷೆ. ಯಶಸ್ಸು ಎಂಬ ಪದದ ವ್ಯಾಖ್ಯಾನ ಬಹು ವಿಶಾಲವಾಗಿದೆ. ಭಿಕ್ಷುಕ ಸಾಮ್ರಾಟನಾದರೆ ಯಶಸ್ವಿ ಎಂದು ಹೇಳುತ್ತೇವೆ. ಆದರೆ, ಸಾಮ್ರಾಟ ಅಶೋಕ ಕೊನೆಯ ಜೀವನದಲ್ಲಿ ಭಿಕ್ಷುಕನೂ ಆಗುತ್ತಾನೆ. ಹಾಗಾದರೆ ಯಶಸ್ಸು ಎಂದರೇನು ಎಂಬುದರ …
ನರಗುಂದ: ನಿನ್ನೆ ಮಧ್ಯಾಹ್ನವಷ್ಟೇ ನರಗುಂದ ಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನ ನರಗುಂದ ಪೊಲೀಸರು 18 ಗಂಟೆಯಲ್ಲೇ ಪ್ರಕರಣ ಭೇದಿಸುವ ಮೂಲಕ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಸವರಾಜ್ ಮಮ್ಮಟಗೇರಿ (21) ಅನ್ನೋ ಯುವಕ ಪಟ್ಟಣದ ತಾಜ್ ಹೋಟೆಲ್ ನಲ್ಲಿ ಬಿರಿಯಾನಿ ತಿನ್ನುವಾಗ,ಆರೋಪಿಗಳು ಬಸವರಾಜ್ …
ಬೆಂಗಳೂರು: ಕನ್ನಡ ಸಿನಿ ಜಗತ್ತಿನ ಜನಪ್ರಿಯ ನಟ ದರ್ಶನ್ಗೆ ಬಿಗ್ ಶಾಕ್ ಎದುರಾಗಿದೆ. ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳು ಜೇ.ಬಿ. ಪರ್ಡಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠದಿಂದ ಈ …
ನರಗುಂದ: ಊಟಕ್ಕೆಂದು ಬಿರಿಯಾನಿ ಹೋಟೆಲ್ ಗೆ ಬಂದಿದ್ದ ಯುವಕನೋರ್ವನನ್ನ, ದುಷ್ಕರ್ಮಿಗಳು ಮಚ್ಚಿನಿಂದ (ಡ್ರ್ಯಾಗರ್) ಇರಿದು ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಈ ಘಟನೆ ಜರುಗಿದ್ದು, ಪಟ್ಟಣದ ತಾಜ್ ಹೊಟೇಲ್ ಗೆ, ಊಟ ಮಾಡಲು …
ಗದಗ: ರಾಜ್ಯ ಹಾಗೂ ದೇಶದಲ್ಲಿ ಆಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು,ಗದಗನಲ್ಲಿ ಕೋಡಿಮಠದ ಶ್ರೀಗಳು ಮಾಧ್ಯಮಗಳೆದುರು ಮಾತನಾಡಿದ್ದಾರೆ. ಸಚಿವ ಕೆ.ಎನ್. ರಾಜಣ್ಣ ಅವರ ರಾಜೀನಾಮೆ ವಿಚಾರವನ್ನು ಉಲ್ಲೇಖಿಸಿದ ಶ್ರೀಗಳು, “ಅರಸನ ಅರಮನೆಗೆ ಕಾರ್ಮೋಡ ಕವಿದಿತೆಂಬುದನ್ನು ಎರಡು ತಿಂಗಳ ಹಿಂದೆಯೇ ನಾನು ಹೇಳಿದ್ದೆ. ಈಗ …