State News
ಮೈಸೂರು, ಜೂನ್ 16: ಪ್ರೀತಿಯ ಮುಖವಾಡವೊಡ್ಡಿ ಬಟ್ಟೆ ವ್ಯಾಪಾರಿಯೊಬ್ಬನಿಗೆ ಆತ್ಮಘಾತಕರ ಅನುಭವವೊಂದನ್ನುಂಟುಮಾಡಿದ ಹನಿಟ್ರ್ಯಾಪ್ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ನಿವಾಸಿ ದಿನೇಶ್ ಕುಮಾರ್ ಎಂಬ ಜವಳಿ ವ್ಯಾಪಾರಿಯೊಬ್ಬ, ಸುಂದರ ಯುವತಿಯ ಮಾಯಾಜಾಲದಲ್ಲಿ ಬಿದ್ದು ಹಣದ ವಂಚನೆಗೆ ಒಳಗಾಗಿದ್ದಾರೆ. …