State News
ಧರ್ಮಸ್ಥಳ ಅಪಪ್ರಚಾರ, ದಸರಾ ಉದ್ಘಾಟನೆ, ಗಣೇಶೋತ್ಸವ ನಿಷೇಧ – ರಾಜ್ಯ ಸರ್ಕಾರದ ವಿರುದ್ಧ ಗದಗನಲ್ಲಿ ಸಿಟಿ ರವಿ ಆಕ್ರೋಶ..
ಗದಗ: ಧರ್ಮಸ್ಥಳದ ಅಪಪ್ರಚಾರ ವಿಷಯದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಮಾಜಿ ಸಚಿವ ಸಿಟಿ ರವಿ ಗದಗನಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ದೂರುದಾರನ ಜೊತೆಗೆ ಸಮೀರ್, ಮಟ್ಟಣ್ಣವರ್, ತಿಮರೋಡಿ ಅವರ ಮೇಲೂ …