Regional News
ಗದಗ:ಮೇ 27:“ಲಕ್ಷಣವಂತರಾಗುವ ಮುನ್ನ ಶಿಕ್ಷಣವಂತರಾಗಿರಿ”ಎಂಬ ಮೌಲ್ಯಮಯ ವಾಕ್ಯವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಪ್ರಗತಿ ಮಾಡೊಳ್ಳಿಯವರಿಗೆ ಶಾಲೆಯ ವತಿಯಿಂದ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ನಡೆಯಿತು. ಪ್ರಗತಿಯವರು ಈ ಶಾಲೆಯಲ್ಲಿ …