Regional News
ಗದಗ:ಪ್ರಸ್ತುತ ದಿನಮಾನದಲ್ಲಿ ಮನುಷ್ಯ ಹಲವಾರು ಒತ್ತಡಗಳಲ್ಲಿ ಸಿಲುಕಿ ಬದುಕನ್ನು ಹತಗೊಳಿಸಿಕೊಳ್ಳುವ ಅಂಚಿನಲ್ಲಿ ನಿಂತಿದ್ದಾನೆ, ನೆಮ್ಮದಿಯಿಲ್ಲದೆ ಅಶಾಂತಿಯ ಆಗರಕ್ಕೆ ತನ್ನನ್ನ ತಾನೇ ದೂಡಿಕೊಂಡಿದ್ದಾನೆ, ಅನಾರೋಗ್ಯಕ್ಕೆ ತುತ್ತಾಗಿದ್ದಾನೆ, ಹತ್ತು ಹಲವಾರು ವಿಷಯಗಳ ವಾಸನೆಯಲ್ಲಿ ಮುಳುಗಿದ್ದಾನೆ. ಅಂತಿಮವಾಗಿ ಜೀವದ ಅಭದ್ರದ ತುತ್ತ ತುದಿಗೆ ಬಂದು ಬಿಟ್ಟಿದ್ದಾನೆ …