Regional News
ಅತಿವೃಷ್ಟಿ ಪರಿಹಾರ, ಖರೀದಿ ಕೇಂದ್ರದ ಬೇಡಿಕೆ:ಸೋಮವಾರ ಮುಂಡರಗಿಯಲ್ಲಿ ರೈತರಿಂದ ರಸ್ತೆ ತಡೆ: ಪ್ರತಿಭಟನೆ…
ಮುಂಡರಗಿ:ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಆಗಸ್ಟ್ 25, 2025ರ ಸೋಮವಾರದಂದು ರಸ್ತೆ ಸಂಪರ್ಕ ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ. ವರದಿ: ರಂಗನಾಥ ಕಂದಗಲ್ಲ.ಮುಂಡರಗಿ ಅತಿವೃಷ್ಟಿಯಿಂದ ಹಾನಿಗೊಳಗಾದ ಎಲ್ಲಾ ಬೆಳೆಗಳಿಗೆ ತಕ್ಷಣ ಪರಿಹಾರ ನೀಡಬೇಕು ಹಾಗೂ …