National News
ದೆಹಲಿ NCR ಪ್ರದೇಶದಲ್ಲಿ ಇಂದು ಸೋಮವಾರ ಬೆಳಿಗ್ಗೆ ಭಾರಿ ಭೂಕಂಪ ಸಂಭವಿಸಿದ್ದು ವರದಿಯಾಗಿದೆ. ಬೆಳಿಗ್ಗೆ 5:37 ಕ್ಕೆ, ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆಘಾತದಿಂದ ಬೆಚ್ಚಿಬಿದ್ದಿದ್ದಾರೆ. ಅನೇಕರು ತಮ್ಮ ಮನೆಗಳಿಂದ ಹೊರಗೆ ಧಾವಿಸಿದರು. ಭೂಕಂಪನವು ಮೇಲ್ಮೈಯಿಂದ 5 ಕಿ.ಮೀ ಆಳವನ್ನು ಹೊಂದಿತ್ತು …