National News
ಅಮೇರಿಕಾದಲ್ಲಿನ ಮಗಳು ಕರ್ನಾಟಕದಲ್ಲಿನ ಕಳ್ಳರನ್ನ ಓಡಿಸಿದ ರೋಚಕ ಘಟನೆ..!ಸಾಫ್ಟವೇರ್ ಇಂಜನೀಯರ್ ಸಮಯಪ್ರಜ್ಞೆಗೆ ಮುಧೋಳದಲ್ಲಿ ಚಡ್ಡಿ ಗ್ಯಾಂಗ್ ಪಲಾಯನ..!
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ನಡೆದ ಕಳ್ಳತನ ಯತ್ನವನ್ನು, ಸಾವಿರಾರು ಮೈಲಿ ದೂರದಲ್ಲಿದ್ದ ಮಗಳು ತಪ್ಪಿಸಿದ್ದಾರೆ ಅನ್ನೋದು ಕೇಳುತ್ತಿದ್ದಂತೆಯೇ ಸಿನಿಮಾ ಕಥೆ ಅನಿಸುತ್ತದೆ. ಆದರೆ ಇದು ನಿಜವಾದ ಘಟನೆ! ಹೌದು,ನಿನ್ನೆ ರಾತ್ರಿ ಮುಧೋಳದ ಸಿದ್ದರಾಮೇಶ್ವರ ನಗರ ಪ್ರದೇಶದಲ್ಲಿ ಚಡ್ಡಿ ಕಳ್ಳರ …