ಗದಗ:ಬಸ್ ನಿಲುಗಡೆ ವಿಚಾರವಾಗಿ ಕೆಎಸ್ಆರ್ಟಿಸಿ ಸಂಸ್ಥೆಯ ಮಹಿಳಾ ಕಂಡಕ್ಟರ್ ಮೇಲೆ ವಿದ್ಯಾರ್ಥಿಗಳ ಪೋಷಕರು ಹಲ್ಲೆ ನಡೆಸಿದ ಘಟನೆ ಗದಗ–ಮುಂಡರಗಿ ರಸ್ತೆಯ ಪಾಪನಾಶಿ ಟೋಲ್ ಸಮೀಪ ನಡೆದಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಗದಗ ಸಾರಿಗೆ ಘಟಕಕ್ಕೆ ಸೇರಿದ ಕೆಎಸ್ಆರ್ಟಿಸಿ …
CityXPress
-
-
ರಾಜ್ಯ
ಗದಗ ಜಿಲ್ಲಾ ನ್ಯಾಯಾಲಯಕ್ಕೆ ‘ಆತ್ಮಾಹುತಿ ಬಾಂಬ್’ ದಾಳಿ ಬೆದರಿಕೆ..! ನ್ಯಾಯಾಧೀಶರ ಇಮೇಲ್ಗೆ ಬೆದರಿಕೆ ಸಂದೇಶ..! ಕೋರ್ಟ್ ಕಲಾಪ ಸ್ಥಗಿತ..!
by CityXPressby CityXPressಗದಗ:ಗದಗ ಜಿಲ್ಲಾ ನ್ಯಾಯಾಲಯಕ್ಕೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶವೊಂದು ಬಂದಿದೆ. ಗದಗ ಜಿಲ್ಲಾ ನ್ಯಾಯಾಧೀಶರ ಅಧಿಕೃತ ಇಮೇಲ್ ವಿಳಾಸಕ್ಕೆ ಈ ಬೆದರಿಕೆ ಸಂದೇಶ ಬಂದಿದ್ದು, ಮಧ್ಯಾಹ್ನ 1:55ರ ಸುಮಾರಿಗೆ ಆತ್ಮಾಹುತಿ ದಾಳಿಯ ಮೂಲಕ ಸ್ಫೋಟ ನಡೆಸುವುದಾಗಿ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. …
-
ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನವಣೆಯಲ್ಲಿ ನಿರ್ದೇಶಕರುಗಳು ಅವಿರೋಧ ಹಾಗೂ ಚುನಾಯಿತರಾಗಿ ಆಯ್ಕೆಯಾದರು. ವರದಿ : ಪರಮೇಶ ಎಸ್ ಲಮಾಣಿ. ಆಯ್ಕೆಯಾದ ಪದಾದಿಕಾರಿಗಳು ಮಾತನಾಡಿ, ಸ್ಪರ್ಧಾತ್ಮಕ ಆರ್ಥಿಕ ಸನ್ನಿವೇಶದಲ್ಲಿ ಸಹಕಾರಿ …
-
ರಾಜ್ಯ
ಗದಗ: ಯುವತಿಯೊಂದಿಗೆ ಅಸಭ್ಯ ವರ್ತನೆ ಆರೋಪ: ನಡು ರಸ್ತೆಯಲ್ಲಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ..!
by CityXPressby CityXPressಗದಗ:ಯುವತಿಯೋರ್ವಳಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಯುವಕನಿಗೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿ ಗೂಸಾ ನೀಡಿರುವ ಘಟನೆ ಇಂದು ಬೆಳಿಗ್ಗೆ ಗದಗ ನಗರದಲ್ಲಿ ನಡೆದಿದೆ. ನಗರದ ಮುಳಗುಂದ ನಾಕಾ ಬಳಿ ಈ ಘಟನೆ ನಡೆದಿದ್ದು, ಬೆಟಗೇರಿ ಮೂಲದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂಬ …
-
ರಾಜ್ಯ
ದಲಿತ ಕುಂದುಕೊರತೆ ಸಭೆಯ ಎಫೆಕ್ಟ್: ಕೇವಲ ಎರಡು ದಿನಗಳಲ್ಲಿ ಹೃದಯ ಕಾಯಿಲೆ ಪೀಡಿತ ಮಗುವಿನ ಚಿಕಿತ್ಸೆಗೆ ಬಿಪಿಎಲ್ ಕಾರ್ಡ್ ವಿತರಿಸಿದ ತಹಶೀಲ್ದಾರ್..
by CityXPressby CityXPressಮುಂಡರಗಿ:“ಸರ್ಕಾರದ ಕೆಲಸ ದೇವರ ಕೆಲಸ” ಎಂಬ ಮಾತಿಗೆ ಜೀವಂತ ಉದಾಹರಣೆ ನೀಡುವಂತಹ ಮಾನವೀಯ ಕಾರ್ಯ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದಿದೆ. ಕಳೆದ ಎರಡು ವರ್ಷಗಳಿಂದ ರೇಷನ್ ಕಾರ್ಡ್ಗಾಗಿ ಕಚೇರಿಗಳ ಬಾಗಿಲು ತಟ್ಟುತ್ತಿದ್ದ ಕುಟುಂಬಕ್ಕೆ, ದಲಿತ ಕುಂದುಕೊರತೆಗಳ ಸಭೆಯಲ್ಲಿ ವಿಷಯ ಪ್ರಸ್ತಾಪವಾದ …
-
ಲಕ್ಷ್ಮೇಶ್ವರ: ಚಾಲಕನ ನಿಯಂತ್ರಣ ತಪ್ಪಿ ಮೆಕ್ಕೆಜೋಳ ತುಂಬಿದ ಲಾರಿ ಪಲ್ಟಿಯಾಗಿರುವ ಘಟನೆ ತಾಲೂಕಿನ ಹರದಗಟ್ಟಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಹರದಗಟ್ಟಿ ಗ್ರಾಮದದಿಂದ ರೈತರ ಮೆಕ್ಕೆಜೋಳ ಖರೀದಿಸಿ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ಲಕ್ಷ್ಮೇಶ್ವರ ಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿನ ಕೆಂಪಿಗೆರೆ ಬಳಿ …
-
ರಾಜ್ಯ
ಗದಗ: ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಡಿ–ಗ್ರೂಪ್ ನೌಕರ ಆತ್ಮಹತ್ಯೆ..!
by CityXPressby CityXPressಗದಗ:ನಗರದ ಬೆಟಗೇರಿ ಪ್ರದೇಶದಲ್ಲಿರುವ (ಹೆಲ್ತ ಕ್ಯಾಂಪ್) ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಡಿ–ಗ್ರೂಪ್ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತನನ್ನು ಮೈಲಾರಲಿಂಗೇಶ್ವರ ರಂಗಪ್ಪ (35) ಎಂದು ಗುರುತಿಸಲಾಗಿದ್ದು, ಅವರು ಚಿತ್ರದುರ್ಗ ಜಿಲ್ಲೆಯ …
-
ರಾಜ್ಯ
“ಹಸಿದವನಿಗೆ ಅನ್ನ ಕೊಡುವ ಬದಲಾಗಿ ಅನ್ನ ಗಳಿಸಿಕೊಳ್ಳುವ ಕಲೆಯನ್ನು ಕಲಿಸಿಕೊಡೋಣ”ಪ್ರೊ. ಮುರಳಿಧರ ಹೆಗ್ಡೆ
by CityXPressby CityXPressಗದಗ:ಪರೀಕ್ಷೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಹೊರ ತರಲು ಸೂಕ್ತವಾದ ವೇದಿಕೆಗಳು ಬೇಕು, ಅಂತಹ ಒಂದು ವೇದಿಕೆಯನ್ನು ಚಿಕ್ಕಟ್ಟಿ ಗುರುಗಳು ಕಲ್ಪಿಸಿಕೊಟ್ಟಿದ್ದಾರೆ ಎಂದು ಧಾರವಾಡದ ಪ್ರೊ.ಮುರಳಿಧರ ಹೆಗ್ಡೆಯವರು ಕರೆ ನಿಡಿದರು. ಗದಗನ ಪ್ರತಿಷ್ಠಿತ ಚಿಕ್ಕಟ್ಟಿ …
-
ಗದಗ 30: ಇದೇ ತಿಂಗಳು ದಿನಾಂಕ 26ರಂದು ಹುಬ್ಬಳ್ಳಿಯ I.B.M.R. ಮಹಾವಿದ್ಯಾಲಯದಲ್ಲಿ ಜರುಗಿದ ‘ಇಂಟರ್ ಕಾಲೇಜ್ ಫೆಸ್ಟ್ ವಿದ್ಯೋತ್ಸವ 2025’ ರಲ್ಲಿ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಾಣಿಜ್ಯ ವಿದ್ಯಾರ್ಥಿನಿಯರು ಸಕ್ರೀಯವಾಗಿ ಭಾಗವಹಿಸಿ, ‘ರಿಧಮ್ ಎಕ್ಸ್ಪ್ರೆಸ್’ ನೃತ್ಯ ಸ್ಫರ್ಧೆಯಲ್ಲಿ …
-
ಸುತ್ತಾ-ಮುತ್ತಾ
ಅಡರಕಟ್ಟಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಅವಿರೋಧ ಆಯ್ಕೆ….! ಸಹಕಾರಿ ಸಂಸ್ಥೆಗಳು ಸಣ್ಣ ವ್ಯಾಪಾರಿಗಳಿಗೆ ಉಪಯುಕ್ತ : ನಿಂಗನಗೌಡ..!
by CityXPressby CityXPressಲಕ್ಷ್ಮೇಶ್ವರ: ತಾಲೂಕಿನ ಆಡರಕಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನವಣೆಯಲ್ಲಿ ಅಧ್ಯಕ್ಷರಾಗಿ ಮಹಾಂತೇಶ ಬಸಪ್ಪ ಹವಳದ ಮತ್ತು ಉಪಾಧ್ಯಕ್ಷರಾಗಿ ಉಮೇಶ ಯಲ್ಲಪ್ಪ ಚಿಕ್ಕಣ್ಣವರ ಸೇರಿ ನಿರ್ದೇಶಕರುಗಳು ಅವಿರೋಧ ಆಯ್ಕೆಯಾದರು. ವರದಿ : ಪರಮೇಶ ಎಸ್ …