ಖರೀದಿ ಕೇಂದ್ರ ಆಗದಿದ್ದರೆ ಮತ್ತೆ ಅಮರಣಾಂತ ಸತ್ಯಾಗ್ರಹಕ್ಕೆ ಮುಂದಾಗುತ್ತೆನೆ : ಡಾ|| ಕುಮಾರ ಮಹಾರಾಜ….! ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿಸುವಂತೆ ಆಗ್ರಹಿಸಿ ಕಳೆದ ೧೨ ದಿನಗಳಿಂದ ಅಹೋ ರಾತ್ರಿ ಹೋರಾಟ ನಡೆಸುತ್ತಿರುವ ರೈತರು ೧೩ ನೇ ದಿನವಾದ ಗುರುವಾರ ಪೊರಕೆ ಚಳುವಳಿ …
CityXPress
-
ಸುತ್ತಾ-ಮುತ್ತಾ
-
ದೇಶ
ಗದಗ: ಮುಳಗುಂದ ನಾಕಾ ಬಳಿ ಭೀಕರ ಹಲ್ಲೆ — ತಲ್ವಾರ್, ಚಾಕು, ಬೀಯರ್ ಬಾಟಲಿನಿಂದ ಯುವಕನ ಮೇಲೆ ಕ್ರೂರ ದಾಳಿ; ಮೂವರು ಆರೋಪಿಗಳ ಬಂಧನ..!
by CityXPressby CityXPressಗದಗ ನಗರದ ಮುಳಗುಂದ ನಾಕಾ ಬಳಿಯ ದುರ್ಗಾ ಬಾರ್ ಎದುರು ನಿನ್ನೆ ತಡರಾತ್ರಿ ಯುವಕನ ಮೇಲೆ ಭೀಕರ ಹಲ್ಲೆ ನಡೆದಿದೆ. ತಲ್ವಾರ್, ಚಾಕು ಮತ್ತು ಬೀಯರ್ ಬಾಟಲಿನ ಸಹಾಯದಿಂದ ಮೂವರು ಪುಡಿ ರೌಡಿಗಳು ಅರುಣಕುಮಾರ್ ಕೋಟೆಗಲ್ಲ ಎಂಬ ಯುವಕನ ಮೇಲೆ ಮಾರಣಾಂತಿಕ …
-
ರಾಜ್ಯ
ಚಿತ್ರದುರ್ಗ ಪೋಕ್ಸೊ ಕೇಸ್: ಮುರುಘಾ ಶ್ರೀಗೆ ಬಿಗ್ ರಿಲೀಫ್..! ಮೂವರು ಆರೋಪ ಮುಕ್ತ ಎಂದು ನ್ಯಾಯಾಲಯ ತೀರ್ಪು..
by CityXPressby CityXPressಚಿತ್ರದುರ್ಗ:ಪೋಕ್ಸೊ ಕಾಯ್ದೆಯ ಅಡಿಯಲ್ಲಿ ದಾಖಲಾದ ಮೊದಲ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಮೂವರು ಆರೋಪಿಗಳಿಗೆ ಇಂದು ಮಹತ್ವದ ಶಮನ ಸಿಕ್ಕಿದೆ. ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರಾದ ಚನ್ನಬಸಪ್ಪ ಜಿ. ಹಡಪದ ಅವರು ಬುಧವಾರ ತೀರ್ಪು ಪ್ರಕಟಿಸಿ …
-
ಉತಾರ ಚಳುವಳಿಗೆ ಮುಂದಾದ ರೈತರು, ಖರೀದಿ ಕೇಂದ್ರ ತೆರೆಯಲು ಆಗ್ರಹ….! ಲಕ್ಷ್ಮೇಶ್ವರ: ಸರ್ಕಾರ ಗೋವಿನ ಜೋಳವನ್ನು ಬೆಂಬಲ ಬೆಲೆಗೆ ಖರೀದಿಸಬೇಕು ಮತ್ತು ಆದಷ್ಟು ಬೇಗ ಖರೀದಿ ಕೇಂದ್ರಗಳು ಕಾರ್ಯಾರಂಭಗೊಳ್ಳಬೇಕು ಎಂದು ಲಕ್ಷ್ಮೇಶ್ವರದಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಹಲವಾರು ಸಂಘಟನೆಗಳು, ಮಠಾಧೀಶರ …
-
ಸುತ್ತಾ-ಮುತ್ತಾ
ಸಾರ್ವಜನಿಕರು ಜೀವನ ಶೈಲಿ ಬದಲಾಯಿಸಿಕೊಳ್ಳಿ, ಒತ್ತಡ ಕಡಿಮೆ ಮಾಡಿಕೊಳ್ಳಿ : ಡಾ.ನಾಯ್ಕ
by CityXPressby CityXPressಲಕ್ಷ್ಮೇಶ್ವರ : ಜೀವನ ಶೈಲಿ, ಒತ್ತಡ, ಆಹಾರ ಪದ್ಧತಿ, ದುರಾಸೆ, ಮಾಲಿನ್ಯಯುತ ಪರಿಸರ ಮತ್ತು ತಿನ್ನುವ ಆಹಾರದಲ್ಲಿರುವ ವಿಷದ ಅಂಶಗಳು, ದುಶ್ಚಟಗಳು, ಹೃದಯ ಸಮಸ್ಯೆಗೆ ಕಾರಣವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಎಸ್ಡಿಎಮ್ ನಾರಾಯಣ ಹಾರ್ಟ್ ಸೆಂಟರ್ನ ಹೃದಯ …
-
ರಾಜ್ಯ
ಬೆಳೆ ಖರೀದಿಸಲು ಸರ್ಕಾರದ ಬಳಿ ಹಣವಿಲ್ಲ..! ಶಾಸಕರ ಖರೀದಿಸಲು ಸರ್ಕಾರ ಶುರು ಮಾಡಿದೆ..! ಮಾಜಿ ಸಿಎಂ ಜಗದೀಶ ಶೆಟ್ಟರ ಆರೋಪ..!
by CityXPressby CityXPressಗದಗ: ರಾಜ್ಯ ಸರ್ಕಾರಕ್ಕೆ ಮೆಕ್ಕೆಜೋಳ ಖರೀದಿಸಲು ಹಣ ಇಲ್ಲ. ಆದರೆ “ಶಾಸಕರ ಖರೀದಿ ರಾಜಕೀಯ” ಆರಂಭಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದರು. ನಗರದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾ ಗೋಷ್ಟಿ ವೇಳೆ, ಮಾತನಾಡಿದ …
-
ಸುತ್ತಾ-ಮುತ್ತಾ
ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರ ಕೂಗು….!
by CityXPressby CityXPressಲಕ್ಷ್ಮೇಶ್ವರ : ಡಿ.ಕೆ ಶಿವಕುಮಾರ್ ಅವರು ರಾಜ್ಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಅವರು ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ನೀಲಪ್ಪ ಸರಸೂರಿ ಹೇಳಿದರು. ವರದಿ : ಪರಮೇಶ ಎಸ್ ಲಮಾಣಿ ಅಧಿಕಾರ ಹಂಚಿಕೆ …
-
ಸುತ್ತಾ-ಮುತ್ತಾ
ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಬೇಕು: ಶಾಸಕ ಡಾ.ಚಂದ್ರು ಲಮಾಣಿ…!
by CityXPressby CityXPressಲಕ್ಷ್ಮೇಶ್ವರ: ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಶಾಲಾ ಕೊಠಡಿ ಮತ್ತು ಸೌಚಾಲಯಗಳಿಗೆ ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಹೆಣ್ಣು ಮಕ್ಕಳು ಇರುವಂತಹಾ ಶಾಲೆಗಳು, ಕಾಲೇಜುಗಳು ಮತ್ತು ವಸತಿ ಶಾಲೆಗಳಿಗೆ …
-
ರಾಜ್ಯ
50 ವರ್ಷಗಳ ಅನ್ಯಾಯಕ್ಕೆ ಇಂದು ಸಿಡಿಲು! ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಂಬಲಿಗರಿಂದ ವ್ಯಾಪಕ ಒತ್ತಾಯ!”
by CityXPressby CityXPressಗದಗ:ಜಿ.ಎಸ್. ಪಾಟೀಲ್ ಗೆ ಸಚಿವ ಸ್ಥಾನ ಬೇಡಿಕೆ – ಗಜೇಂದ್ರಗಡದಲ್ಲಿ ಉದ್ವಿಗ್ನತೆ; ಇಬ್ಬರು ಕಾರ್ಯಕರ್ತರಿಂದ ಆತ್ಮಹತ್ಯೆ ಯತ್ನ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ರೋಣ ಶಾಸಕರಾದ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯ ತೀವ್ರ ಸ್ವರೂಪ ಪಡೆದಿದೆ. ಕಾಂಗ್ರೆಸ್ …
-
ಸುತ್ತಾ-ಮುತ್ತಾ
ಸರ್ಕಾರ ಮೆಕ್ಕೆಜೋಳ ಖರೀದಿಸಲು ಗ್ರೀನ್ ಸಿಗ್ನಲ್ ನೀಡಿದರು, ನಿಲ್ಲದ ಪ್ರತಿಭಟನೆ…!ಬುತ್ತಿ ಚಲುವಳಿ ಮಾಡುವ ಮೂಲಕ ಖರೀದಿ ಕೇಂದ್ರ ಆರಂಭಿಸಲು ಆಗ್ರಹ….!
by CityXPressby CityXPressಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ ಎಂಟು ದಿನಗಳಿಂದ ಶಿಗ್ಲಿ ನಾಕಾದ ಸಂಗೊಳ್ಳಿ ರಾಯಣ್ಣ ವೃತ್ತದ ಸಮೀಪ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ಸಮಗ್ರ ರೈತ ಹೋರಾಟ ವೇದಿಕೆ ಹಾಗೂ ಇತರ ಸಂಘಟನೆಗಳ ಧರಣಿ ಸತ್ಯಾಗ್ರಹ ನಡೆಸುತ್ತಿವೆ. ಕಳೆದ ಏಳು ದಿನಗಳಿಂದ ಪ್ರತಿನಿತ್ಯ …