ಗದಗ ಜೂನ್ 9: ಶ್ರೀ ಕೆ.ಎಚ್ ಪಾಟೀಲ್ ಸರ್ಕಾರಿ ಐ.ಟಿ.ಐ ಬೇಟಗೇರಿ-ಗದಗ ಇಲ್ಲಿ ಅಗಷ್ಟ-2025ನೇ ಸಾಲಿನಲ್ಲಿ ಮೊದಲನೇ ಸುತ್ತಿನ ಆನ್ಲೈನ್ ಪ್ರವೇಶದ ನಂತರ ಖಾಲಿ ಉಳಿದ ಸೀಟಗಳಿಗೆ ಆಪ್ಲೈನ್ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುವುದು.
ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ಆಸಕ್ತ ಅಭ್ಯರ್ಥಿಗಳು ಎನ್.ಸಿ.ವಿ.ಟಿ ಸಂಯೋಜಿತ ಸಿ.ಟಿ.ಎಸ್ ಯೋಜನೆ ಅಡಿಯಲ್ಲಿರುವ ಇಲೆಕ್ಟಾçನಿಕ್ಸ ಮೆಕ್ಯಾನಿಕ್, ಕೋಪಾ, ಡ್ರೇಸ್ ಮೇಕಿಂಗ್, ಮೆಕ್ಯಾನಿಕ್ ಇಲೆಕ್ಟ್ರಿಕ್ ವೆಹಿಕಲ್, ಸಿ.ಎನ್.ಸಿ, ರೋಬೊಟಿಕ್ಸ, ಅಟೋಮೇಶನ್ ಮತ್ತು ವರ್ಚುವಲ್ ವೇರಿಪೈಯರ್ ಈ ವೃತ್ತಿಗಳಲ್ಲಿ ಖಾಲಿ ಉಳಿದ ಸೀಟಗಳಿಗೆ ಅರ್ಜಿ ಸಲ್ಲಿಸಿ ಪ್ರವೇಶಾತಿ ಪಡೆಯಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬAಧಿಸಿದ ಮೋ: 9164112342, 9448545683, 9916577247, 9845637419 ಮತ್ತು 9844870604 ಗಳ ಮೂಲಕ ಸಂಪರ್ಕಿಸಬಹುದಾಗಿದೆ ಹಾಗೂ ಕಛೇರಿ ಕೆಲಸದ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಶ್ರೀ ಕೆ.ಎಚ್. ಪಾಟೀ¯ ಸರ್ಕಾರಿ ಐ.ಟಿ.ಐ ಗದಗ ಪ್ರಾಚಾರ್ಯ/ನೋಡಲ್ ಅಧಿಕಾರಿ ಡಾ. ಮಲ್ಲೂರ ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.