ಗದಗ: ಡಾ. ಬಿ ಆರ್ ಅಂಬೇಡ್ಕರ್ ರವರ ಜಯಂತಿಯ ಪೂರ್ವಭಾವಿ ಸಭೆಯನ್ನು ಬೆಟಗೇರಿ ನಾಲ್ಕನೇ ವಾರ್ಡಿನಲ್ಲಿ ಮಹಿಳಾ ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆ ಮಹಾಸಭಾ ನೇರವರಿತು.
ಸಂದರ್ಭದಲ್ಲಿ ನಮ್ಮ ಸಮಿತಿಯ ಸದಸ್ಯರಾದ ವಿಜಯಲಕ್ಷ್ಮಿ ಮಾನ್ವಿ ಮಾತನಾಡಿ ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಬೇಕು ಹಾಗೂ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಪ್ರತಿ ವಾರ್ಡಿನ ಇಬ್ಬರು ಕೂಲಿ ಕಾರ್ಮಿಕರ ಮಹಿಳೆಯರಿಗೆ ಮೆರವಣಿಗೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ ಎಂದು ಹೇಳಿದರು.

ಪದ್ಮಿನಿ ಮುಟ್ಟಲದಿಂನ್ನಿ, ಶ್ರೀದೇವಿ ಲಕಮಪುರ್, ನೀಲಮ್ಮ ತಳವಾರ್, ಪುಷ್ಪ ಕೂಂಗತಿ, ಪ್ರೇಮ ಕಣಗಿ, ಪ್ರಭಾವತಿ ಭೀಮಕಾರಿ, ಸಂತೋಷಬಾಯಿ ರಜಪೋತ, ಪಾರ್ವತಿಬಾಯಿ ಶಾಲಾಗರ, ಕವಿತಾ ಡಗೆ, ವೈಶಾಲಿ ಕಡಬುರ, ವಿದ್ಯಾವತಿ ಗುತ್ತಿ, ಪಂಚಾಕ್ಷರಿ ನಗರದ ಸುಮಿತ್ರಾ ಕಮತರ್, ಸುಮಂಗಲ ಕೊನೆಹೊಲ, ಲಕ್ಷೀ ಪಸಲಾದಿ, ಮಹಾದೇವಿ ಐಹೋಳೆ, ಶಿಲ್ಪಾ ಪಸಲಾದಿ, ದೀಪಾ ವಾಲಿ, ನಿರ್ಮಲಾ ಅಂಗಡಿ, ಶಂಕ್ರಮ್ಮ ಹಳ್ಳಿಕೇರಿ, ಶಿವಲೀಲಾ ಸರ್ವಿ, ಸುವರ್ಣ ವಜ್ಜಲದ ಮುಂತಾದವರು ಪಾಲ್ಗೊಂಡಿದ್ದರು