ರಾಜ್ಯ ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ..!ಎಷ್ಟು ವರ್ಷ?!.. by CityXPress March 26, 2025 written by CityXPress March 26, 2025 0 comments Share 0FacebookTwitterPinterestEmail 36 ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ರಾಜ್ಯಾಧ್ಯಕ್ಷರ ವಿರುದ್ಧ ಅವಹೇಳನ ಮತ್ತು ಪಕ್ಷದ ಶಿಸ್ತು ಉಲ್ಲಂಘನೆ, ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಅಲ್ಲದೇ ಶಿಸ್ತು ಸಮಿತಿ ನೀಡಿದ್ದ ಶೋಕಾಸ್ ನೋಟಿಸ್ಗೆ ಸರಿಯಾದ ಉತ್ತರ ನೀಡದ ಕಾರಣ ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. You Might Also Like ಹೊಸವರ್ಷಕ್ಕೆ ವಿದ್ಯುತ್ ಬೆಲೆ ಏರಿಕೆಯ ಶಾಕ್ !? ಬಂಗಾರಮಕ್ಕಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಎಸ್.ಎಂ.ಕೃಷ್ಣ ನಿಧನ: ರೋಣ ಶಾಸಕ ಜಿ.ಎಸ್.ಪಾಟೀಲ ಸಂತಾಪ! ಗದಗನಲ್ಲಿ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ರೇಡ್: ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಮನೆ ಮೇಲೆ ದಾಳಿ..! BANGLOREBellaryBjpCongressDharwadGADAGGajendragadaHubbliHUBLIJdsKOPPALLaxmeshwarMundargiRonSHIRAHATTI Share 0 FacebookTwitterPinterestEmail CityXPress previous post ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ: ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ..!ಇದು ‘ಸಿಟಿ ಎಕ್ಸಪ್ರೆಸ್’ ನ್ಯೂಸ್ ಇಂಪ್ಯಾಕ್ಟ್..! next post ಬೆಳೆ ವಿಮೆ, ಬೆಳೆ ಪರಿಹಾರ ಮಂಜೂರು ಮಾಡಲು ಸರ್ಕಾರಕ್ಕೆ ಭಾರತೀಯ ಕಿಸಾನ್ ಸಂಘದ ಮನವಿ You may also like “ವೃಕ್ಷೋ ರಕ್ಷತಿ ರಕ್ಷಿತಃ-ವೃಕ್ಷಾ ಬಂಧನ”: ಗಿಡಗಳಿಗೆ ರಾಖಿ ಕಟ್ಟಿದ ಪ್ರವಾಸಿಗರು: ಬೀಜ ತುಂಬಿದ ರಾಖಿ ಮೂಲಕ... August 25, 2025 28 ವರ್ಷಗಳ ಪಯಣ ಪೂರೈಸಿದ ಗದಗ ಜಿಲ್ಲೆ – ಸಂಭ್ರಮಾಚರಣೆ ಕೆಫೆ 26ರಲ್ಲಿ.. August 25, 2025 ಪ್ರೆಂಟ್ ಗ್ಲಾಸ್ ಇಲ್ಲದೆ ಬಸ್ ಸಂಚಾರ..! ಬೆಟಗೇರಿಯಲ್ಲಿ ಪೊಲೀಸ್ ಠಾಣೆ ಮುಂದೆ ಬಸ್ ನಿಲ್ಲಿಸಿದ ಪ್ರಯಾಣಿಕರು..! August 25, 2025 ಧರ್ಮಸ್ಥಳ ಅಪಪ್ರಚಾರ, ದಸರಾ ಉದ್ಘಾಟನೆ, ಗಣೇಶೋತ್ಸವ ನಿಷೇಧ – ರಾಜ್ಯ ಸರ್ಕಾರದ ವಿರುದ್ಧ ಗದಗನಲ್ಲಿ ಸಿಟಿ... August 24, 2025 ಶಿರಹಟ್ಟಿ ಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ.! ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ..! August 23, 2025 ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್. ವರ್ಗಾವಣೆ – ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ... August 22, 2025 Leave a Comment Cancel Reply Save my name, email, and website in this browser for the next time I comment.