ರಾಜ್ಯ ವೇಗವಾಗಿ ಬಂದ ಟಂಟಂ ವಾಹನ: ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ: ಸಿಸಿಟಿವಿ ದೃಶ್ಯ ವೈರಲ್! by CityXPress January 4, 2025 written by CityXPress January 4, 2025 0 comments Share 0FacebookTwitterPinterestEmail 138 ಗದಗ: ವೇಗವಾಗಿ ಹೊರಟಿದ್ದ ಟಂಟಂ ವಾಹನವೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ಗದಗನ ಬೆಟಗೇರಿಯ ಕ್ಯಾನರಾ ಬ್ಯಾಂಕ್ ಎದುರಿಗೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಅ್ಯಕ್ಟಿವಾ ವಾಹನದ ಸವಾರ ಪುಟಿದು ಬಿದ್ದಿದ್ದು, ತಲೆಗೆ ಹಾಕಿದ್ದ ಹೆಲ್ಮೆಟ್ ಕೂಡ ಒಡೆದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇತ್ತ ಟಂಟಂ ವಾಹನದಲ್ಲಿದ್ದವರಿಗೂ ಗಾಯಗಳಾಗಿವೆ.ಕಳೆದ ತಿಂಗಳ ದಿ.24 ರಂದು ಈ ಘಟನೆ ಸಂಭವಿಸಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸದ್ಯ ಎಲ್ಲೆಡೆ ವೈರಲ್ ಆಗಿದೆ. You Might Also Like ಚಿಕ್ಕಟ್ಟಿ ಶಾಲಾ-ಕಾಲೇಜುಗಳಲ್ಲಿ ವಾಯುದಳದ ಕುರಿತು ಅಭಿಪ್ರೇರಣಾ ಕಾರ್ಯಕ್ರಮ – ೦೨: ವಾಯು ಪಡೆಯೆಂದರೆ ಯುದ್ಧ ಮಾತ್ರವಲ್ಲ ಅದೊಂದು ಅಭಿಮಾನದ ದೇಶ ಸೇವೆ :ದೆಹಲಿಯ ವಾಯುಪಡೆಯ ಅಧಿಕಾರಿ ಶ್ರೀ ಬಿಪಿನ್ ವಿ. ಪಾಟೀಲ.. ನಟ ದರ್ಶನ್ ಗೆ ಬಿಗ್ ಶಾಕ್ ಕೊಟ್ಟ ಸರ್ಕಾರ! ಆನ್ಲೈನ್ ಆಟದಿಂದ ನೇಣಿಗೆ ಶರಣಾದ ವ್ಯಕ್ತಿ: ಡೆತ್ ನೋಟ್ ನಲ್ಲಿ ಶಿರಹಟ್ಟಿ ಶಾಸಕರಿಗೆ ಮನವಿ! ಸರ್ಕಾರದ ಪಹಣಿ ದುಡ್ಡು ಗುಳುಂ! ಗದಗ ಕಂದಾಯ ಇಲಾಖೆ SDA ಅಮಾನತ್ತು! ಕ್ರಿಮಿನಲ್ ಕೇಸ್ ದಾಖಲು! ಅಬ್ಬಬ್ಬಾ..! ಬೆಲಿಯೇ ಎದ್ದು ಹೊಲ ಮೇಯ್ದ ಕಥೆಯಿದು! GADAGHUBLITRAFIC POLICE Share 0 FacebookTwitterPinterestEmail CityXPress previous post ಹುಲಕೋಟಿ ಬಳಿ ತಡರಾತ್ರಿ ಭೀಕರ ಅಪಘಾತ: ಸ್ಥಳದಲ್ಲೇ ವಿದ್ಯಾರ್ಥಿಗಳ ಸಾವು! next post ಕನ್ನೆ ಸಿಗ್ತಿಲ್ಲವೆಂದು ಬ್ರೋಕರ್ ಟೀಮ್ ಮೊರೆ ಹೋದ ವರ: ಆಂಟಿ ಜೊತೆ ಮದುವೆ ಮಾಡಿಸಿ ಹಣದೊಂದಿಗೆ ಎಸ್ಕೇಪ್! ಹೆಂಡ್ತಿಯೂ ಇಲ್ಲ! ಹಣವೂ ಇಲ್ಲ! You may also like ವರದಕ್ಷಿಣೆಗೆ ಬದಲು ಬೋರ್ಡ್–ಮಾರ್ಕರ್, ಕನ್ನಡ ನಿಘಂಟು ಉಡುಗೊರೆ…! ವಿಶೇಷ ಸಂದೇಶ ಸಾರಿದ ಕವಿ ಬಡಗೇರ…! February 26, 2026 ಲೋಕಾದಾಳಿ: ಠಾಣೆಯಲ್ಲೇ ಲಂಚ ಸ್ವೀಕಾರ – ಎಎಸ್ಐ ಸಿ.ವಿ. ಇಂಗಳಹಳ್ಳಿ ಲೋಕಾಯುಕ್ತ ವಶಕ್ಕೆ.. February 25, 2026 ಶಾಸಕ ಚಂದ್ರು ಲಮಾಣಿ ಬಂಧನ ಖಂಡಿಸಿ ಲಕ್ಷ್ಮೇಶ್ವರದಲ್ಲಿ ಬೃಹತ್ ಪ್ರತಿಭಟನೆ: ಸಾವಿರಾರು ಕಾರ್ಯಕರ್ತರ ಆಕ್ರೋಶ.. February 25, 2026 ಬಸ್ ನಿಲ್ದಾಣದಲ್ಲೇ ಚಾಲಕನ ಯರ್ರಾಬಿರ್ರಿ ಚಾಲನೆ: ಮಹಿಳಾ ಪ್ರಯಾಣಿಕರ ಮೇಲೆ ಹರಿದ ಬಸ್..! ಗದಗ ಹೊಸ... February 23, 2026 ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಲಾಕ್ ಹಿನ್ನೆಲೆ: ಒಂದೇ ವೇದಿಕೆಯಲ್ಲಿ ಒಗ್ಗೂಡಿದ ಮಾಜಿ ಶಾಸಕರು..!ಶಿರಹಟ್ಟಿಯಲ್ಲಿ ಮಾಜಿ... February 23, 2026 ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಸೇರಿ ಮೂವರಿಗೆ ನ್ಯಾಯಾಂಗ ಬಂಧನ..!ಪರಪ್ಪನ ಅಗ್ರಹಾರ ಜೈಲಿಗೆ ಶಿರಹಟ್ಟಿ ಶಾಸಕ..! February 22, 2026 Leave a Comment Cancel Reply Save my name, email, and website in this browser for the next time I comment.