31
ಹಾವೇರಿ: ಉಪಚುನಾವಣೆ ಫಲಿತಾಂಶ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸಿದ್ದು, ಶಿಗ್ಗಾವಿ ಉಪ ಚುನಾವಣೆ ಫಲಿತಾಂಶ ಹಾವು ಏಣಿ ಆಟವಾಗಿದೆ.
ಸದ್ಯ 7ನೇ ಸುತ್ತಿನ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಭರತ್ ಬೊಮ್ಮಾಯಿ 38607 ಮತಗಳನ್ನ ಪಡೆದುಕೊಂಡಿದ್ದರೆ, ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ : 37609 ಮತಗಳನ್ನ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿಗೆ 998 ಮತಗಳ ಮುನ್ನಡೆ ಸಾಧಿಸಿದ್ದಾರೆ.