Home ರಾಜ್ಯ ವೇತನ ಬಾಕಿ ಹಿನ್ನೆಲೆ; 108 ಆಂಬುಲೆನ್ಸ್ ಸೇವೆ ಬಂದ್ ?!

ವೇತನ ಬಾಕಿ ಹಿನ್ನೆಲೆ; 108 ಆಂಬುಲೆನ್ಸ್ ಸೇವೆ ಬಂದ್ ?!

0
ವೇತನ ಬಾಕಿ ಹಿನ್ನೆಲೆ; 108 ಆಂಬುಲೆನ್ಸ್ ಸೇವೆ ಬಂದ್ ?!

ಬೆಂಗಳೂರು: ಕಳೆದ ಮೂರು ತಿಂಗಳುಗಳಿಂದ ಸಂಬಳವನ್ನೇ  ನೀಡದ ಹಿನ್ನೆಲೆಯಲ್ಲಿ 108 ಅಂಬುಲೆನ್ಸ್‌ ನೌಕರರು ಇದೀಗ ಆಕ್ರೋಶಗೊಂಡಿದ್ದಾರೆ. ಈ ಶನಿವಾರದೊಳಗೆ ಸಂಬಳ ನೀಡದೇ ಹೋದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕಾರಣದಿಂದಾಗಿ ಬರುವ ದಿನಗಳಲ್ಲಿ 108 ಆಂಬುಲೆನ್ಸ್ ಸೇವೆ ಬಂದ್ ಆಗುವ ಸಾದ್ಯತೆಗಳು ಇದೆ.

ಕಳೆದ ವರ್ಷ ಜುಲೈ ನಲ್ಲಿ ಕೂಡ 108 ಆಂಬುಲೆನ್ಸ್ ಸಿಬ್ಬಂದಿಗಳು ಬಾಕಿ ವೇತನ ಪಾವತಿಸದ ಹಿನ್ನೆಲೆಯಲ್ಲಿ ಸೇವೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಅವರು, 108 ಸಿಬ್ಬಂದಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಬಾಕಿ ವೇತನದ ಮೊದಲ ಕಂತಿನ 14 ಕೋಟಿ ಬಿಡುಗಡೆಗೊಳಿಸಿದ್ದರು.

LEAVE A REPLY

Please enter your comment!
Please enter your name here